Sell Smarter Earn Better

Linking Farmers and Vendors for Smarter Trade.

For Farmer

ನಾವು 'ಆನ್ಲೈನ್ ಮಂಡಿ'ಯ ಮೂಲಕ ರೈತರು ಹಾಗೂ ಮಾರಾಟಗಾರರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ತಮ್ಮ ಉತ್ಪನ್ನಗಳನ್ನು ಮಾರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಉತ್ತಮ ಮಾರ್ಗವನ್ನು ಒದಗಿಸುತ್ತೇವೆ. ನಮ್ಮ ವೇದಿಕೆಯು ರೈತರಿಗೆ ಹೆಚ್ಚು ಪರಿಣಾಮಕಾರಿಯಾಗಿದೆ, ಮಾರಾಟ ಮಾಡಲು ಹಾಗೂ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಹುಡುಕಲು ಸಹಾಯ ಮಾಡುತ್ತದೆ. ಖರೀದಿದಾರರ ಹಾಗೂ ಮಾರಾಟಗಾರರ ನೆಟ್ವರ್ಕ್ ಪ್ರವೇಶಿಸುವ ಮೂಲಕ, ನಾವು ಸಮರ್ಪಕ ಮತ್ತು ಪರಿಣಾಮಕಾರಿ ವ್ಯಾಪಾರ ವಹಿವಾಟನ್ನು ಸುಗಮಗೊಳಿಸುತ್ತೇವೆ.

Join as a Farmer
Audio Placeholder

For Vendor

ನಾವು 'ಆನ್ಲೈನ್ ಮಂಡಿ'ಯ ಮೂಲಕ ಮಾರಾಟಗಾರರಿಗೆ ರೈತರಿಂದ ನೇರವಾಗಿ ಲಭ್ಯವಿರುವ ಉತ್ತಮ ಗುಣಮಟ್ಟದ ಬೆಳೆ ಹಾಗೂ ಉತ್ಪನ್ನಗಳನ್ನು ಖರೀದಿಸಲು ಸಹಾಯ ಮಾಡುತ್ತೇವೆ. ನಮ್ಮ ವೇದಿಕೆಯು ಖರೀದಿದಾರರಿಗೆ ಉತ್ತಮ ಗುಣಮಟ್ಟದ ಬೆಳೆಗಳನ್ನು ಖರೀದಿಸಲು ಸಹಕರಿಸುತ್ತದೆ ಹಾಗು ಸರಿಯಾದ ಪ್ರಮಾಣವನ್ನು ಖಚಿತಪಡಿಸುತ್ತದೆ. ರೈತರು ಬೆಳೆದ ವಿವಿಧ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಹೆಚ್ಚಿನ ರೈತರ ನೆಟ್ವರ್ಕ್ ನೊಂದಿಗೆ ಸಂಪರ್ಕ ಸಾಧಿಸಲು ಆನ್ಲೈನ್ ಮಂಡಿಯು ಸಹಕರಿಸುತ್ತದೆ.

Join as a Vendor
Audio Placeholder

Customer Support

Need help? Our support team is here to assist you.

Contact Support

About Us

Connecting farmers and vendors to grow smarter and earn better. Join us in revolutionizing the agriculture market.

Follow Us

© 2024 Online Mandi. All rights reserved.