Welcome to Online Mandi! We connect farmers and vendors, creating a seamless platform for trade. Our goal is to help farmers sell smarter and earn better while providing vendors with access to quality produce.
Our vision is to empower farmers and vendors through technology, enhancing the agricultural supply chain for better productivity and profitability.
ಆನ್ಲೈನ್ ಮಂಡಿ ಗೆ ಸುಸ್ವಾಗತ!
ನಾವು ರೈತರು ಹಾಗೂ ಖರೀದಿದಾರರನ್ನು ನೇರವಾಗಿ ಆನ್ಲೈನ್ ಮೂಲಕ ಸಂಪರ್ಕಿಸಲು ಸಹಕರಿಸುತೇವೆ. ಇದರಿಂದ ನಿಮ್ಮ ವ್ಯಾಪಾರ ಸುಲಭವಾಗುತ್ತದೆ. ರೈತರಿಗೆ ತಮ್ಮ ಬೆಳೆ ಮಾರಾಟ ಮಾಡಲು ಹಾಗೂ ಉತ್ತಮ ಬೆಲೆ ಪಡೆಯಲು ಸಹಾಯಕವಾಗಿದೆ.ನಿಮ್ಮ ಬೆಳೆಗೆ ಸೂಕ್ತ ಧಾರಣೆ ಬಂದಾಗ ಮಾರುವ ಅವಕಾಶವಿದೆ.ಖರೀದಿದಾರರು ತಾವು ನಿಗಧಿ ಮಾಡಿದ ಬೆಲೆಗೆ ಕೊಳ್ಳುವ ಅವಕಾಶವಿದೆ. ಆನ್ಲೈನ್ ಮಂಡಿಯಲ್ಲಿ ರೈತರು ಹಾಗೂ ಖರೀದಿದಾರರ ನಡುವಿನ ಸಂಪರ್ಕ ಸಾಧಿಸಲು ಸದಾ ಸಹಾಯ ಮಾಡುವುದೆ ನಮ್ಮ ಉದ್ದೇಶವಾಗಿದೆ.
ತಂತ್ರಜ್ಞಾನದ ಮೂಲಕ ರೈತರು ಮತ್ತು ಮಾರಾಟಗಾರರನ್ನು ಒಟ್ಟಿಗೆ ಸಂಪರ್ಕ ಮಾಡುವುದು ನಮ್ಮ ಉದ್ದೇಶ, ಬೆಳೆಗೆ ಸೂಕ್ತ ಧಾರಣೆ ಲಾಭ ಹೊಂದಲೂ ಸಹಾಯ ಮಾಡುವುದೆ ನಮ್ಮ ಆನ್ಲೈನ್ ಮಂಡಿಯ ಪ್ರಧಾನ ಗುರಿಯಾಗಿದೆ.ಆದಷ್ಟು ಬೇಗ ನಮ್ಮ ಆಫ್ ನೊಂದಿಗೆ ಸಂಪರ್ಕ ಹೊಂದಿ